ಜಲಿಯನ್ ವಾಲಾಬಾಗ್ ಹತ್ಯಾಕಾಂಡ

ಜಲಿಯನ್ ವಾಲಾಬಾಗ್ ಹತ್ಯಾಕಾಂಡ

1919

 

ರ ಜಲಿಯನ್‌ವಾಲ

 

ಹತ್ಯಾಕಾಂಡದ ತನಿಖೆ ನಡೆಸಲು ಹ೦ಟರ್ ಸಮಿತಿಯು ಬ್ರಿಟಿಷ್ ಸರಕಾರದಿಂದ ನೇಮಿಸಲ್ಪಟ್ಟಿತು. 1919ರ ಏಪ್ರಿಲ್ 13 ರಂದು ಪಂಜಾಬಿನ ಅಮೃತಸರ ನಗರದಲ್ಲಿನ ಜಲಿಯನ್‌ವಾಲಾಬಾಗ್ ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ನಡೆದ ಭೀಕರ ದುರಂತ ಘಟನೆಯಾಗಿದೆ.

 

* ಸಾರ್ವಜನಿಕ ಸಭೆಯು ಶಾಂತಿಯುತವಾಗಿ ಯುತ್ತಿದ್ದು, ಬ್ರಿಟಿಷ್ ಅಧಿಕಾರ್ ಜನರಲ್ ಓ ಡಯರ್ ಅವರು ಸಭೆಯ ಮೇಲೆ ಗುಂಡಿನ ಸುರಿಮಳೆಗೈದನು ಇದೇ ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ಇದರಲ್ಲಿ 379 ಜನ ಪ್ರಾಣಕಳೆದುಕೊಂಡಿದ್ದು, ಈ ದುರಂತದ ವಿಚಾರಣೆಗಾಗಿ ಬ್ರಿಟಿಷ್ ಸರ್ಕಾರ ಹಂಟರ್ ಆಯೋಗವನ್ನು ನೇಮಿಸಿತ್ತು.

 

* ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವಥವನ್ನು ಕರ್ನಾಟಕದ ಜಲಿಯನ್ ವಾಲಾಬಾಗ್ ಎನ್ನಲಾಗುತ್ತದೆ.

 

19198 ಮಾಂಟೆಗೋ ಚೇಮ್ಸ್ ಫರ್ಡ್ ಸುಧಾರಣೆಯ ಅನುಷ್ಠಾನದ ಪರಿಶೀಲನೆಗಾಗಿ 10 ವರ್ಷಗಳ ನಂತರ 1928ರಲ್ಲಿ ಸರ್ ಜಾನ್ ಎ ಸೈಮನ್ ನೇತೃತ್ವದ ಸಮಿತಿ ಭಾರತಕ್ಕೆ ಪ್ರವೇಶಿಸಿತು. ಈ ಸಮಿತಿಯಲ್ಲಿನ ಎಲ್ಲಾ ಸದಸ್ಯರು ಬ್ರಿಟಿಷ್ ಅಧಿಕಾರಿಗಳು ಆಗಿದ್ದರಿಂದ ಆಯೋಗದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ 1928ರಲ್ಲಿ ಪಂಜಾಬಿನ ಕೇಸರಿ ಲಾಲಾ ಲಜಪತ್ ರಾಯ್ ಪೊಲೀಸರ ಗುಂಡೇಟಿಗೆ ಬಲಿಯಾದರು.

Comments

You must be logged in to post a comment.